ಪರಾಶರ ಭಟ್ಟರ್
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ (https://acharyas.koyil.org/index.php/2018/03/12/embar-kannada/) ನಾವು ಎಂಬಾರ್ ಕುರಿತು ಚರ್ಚಿಸಿದ್ದೇವೆ. ಈಗ ನಾವು ಓರಾನ್ ವೞಿ ಗುರು ಪರಂಪರೆಯಲ್ಲಿ ಮುಂದಿನ ಆಚಾರ್ಯರ ಬಗ್ಗೆ ತಿಳಿದುಕೊಳ್ಳೋಣ. ಪರಾಶರ ಭಟ್ಟರ್ (ತನ್ನ ತಿರುವಡಿಯಲ್ಲಿ ನಂಜೀಯರ್ ಜೊತೆ) – ಶ್ರೀರಂಗಂ ತಿರುನಕ್ಷತ್ರಮ್ : ವೈಖಾಸಿ ಅನುಷಮ್ ಅವತಾರ ಸ್ಥಲಂ : ಶ್ರೀರಂಗಂ ಆಚಾರ್ಯಾನ್ : ಎಂಬಾರ್ ಶಿಷ್ಯರು :ನಂಜೀಯರ್ ಅವರು ಪರಮಪದವನ್ನು ಪಡೆದುಕೊಂಡ … Read more