ಆಳ್ವಾರರು

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಭೂತಂ  ಸರಶ್ಚ ಮಹದಾಹ್ವಯ ಭಟ್ಟನಾಥ
ಶ್ರೀ ಭಕ್ತಿಸಾರ ಕುಲಶೇಖರ ಯೋಗಿವಾಹಾನ್ ‌‌‍|
ಭಕ್ತಾಂಘ್ರಿರೇಣು ಪರಕಾಲ ಯತೀಂದ್ರ ಮಿಶ್ರಾನ್
ಶ್ರೀಮತ್ ಪರಾಂಕುಶಮುನಿಂ ಪ್ರಣತೋ‍‌sಸ್ಮಿ ನಿತ್ಯಮ್ ||

ನಾನು ದೃಢ ನಿಷ್ಠೆಯಿಂದ ಪೆರಿಯಾಳ್ವಾರ್, ಆಂಡಾಳ್, ತಿರುಮಳಿಶೈ ಆಳ್ವಾರ್, ಕುಲಶೇಖರ ಆಳ್ವಾರ್, ತಿರುಪ್ಪಾಣಾಳ್ವಾರ್, ತೊಂಡರಡಿಪ್ಪೊಡಿ ಆಳ್ವಾರ್, ತಿರುಮಂಗೈ ಆಳ್ವಾರ್, ಶ್ರೀ ರಾಮಾನುಜರು, ಮಧುರಕವಿ ಆಳ್ವಾರ್ ಮತ್ತು ನಮ್ಮಾಳ್ವಾರರ ಪಾದ ಕಮಲಕ್ಕೇ ಭಕ್ತಿಯಿಂದ ನಮಸ್ಕರಿಸುತ್ತೇನೆ.

Alwars-10

10 ಆಳ್ವಾರರು

madhuravaki-andal-emperumanar

ಮಧುರಕವಿ ಆಳ್ವಾರ್, ಆಂಡಾಳ್, ಎಂಬೆರುಮಾನಾರ್

ಈ ದಿವ್ಯ ಶ್ಲೋಕವನ್ನು ತಿರುಕ್ಕೋಟ್ಟಿಯೂರ್ನಲ್ಲಿ ಶ್ರೀ ಪರಾಶರ ಭಟ್ಟರ್ ನಂಜಿಯರ್ ಜೊತೇಯಲ್ಲಿ ಇರುವಾಗ ಅರ್ಪಿಸಿದರು. ಅವರನ್ನು ವೀರ ಸುಂದರ ‌ಭ್ರಹ್ಮರಾಯನ್ ಎಂಬ ರಾಜನು ಶ್ರೀರಂಗಂನಿಂದ  ಹೊರಗಟ್ಟಿದನು. ಅವಾಗ, ಶ್ರೀರಂಗನಾಥನನ್ನು ಬಿಟ್ಟು ಇರಲಾರದೆ, ಭಟ್ಟರು ಭಗವತ್/ಭಾಗವತಾ ಅನುಭವದಲ್ಲಿ ತಲ್ಲೀನಾಗಿರಲು ಈ ಶ್ಲೊಕವನ್ನು ಮತ್ತು ತಿರುಪ್ಪಾವೈಗೆ ತನಿಯ ರಚಿಸಿದರು.

ಈ ದಿವ್ಯ ಶ್ಲೋಕವನ್ನು (ಪೊಯ್ಗೈ ಆಳ್ವಾರ್, ಭೂದತ್ತಾಳ್ವಾರ್, ಪೇಯಾಳ್ವಾರ್, ತಿರುಮಳಿಶೈ ಆಳ್ವಾರ್, ನಮ್ಮಾಳ್ವಾರ್, ಕುಲಶೇಖರ ಆಳ್ವಾರ್, ಪೆರಿಯಾಳ್ವಾರ್, ತೊಂಡರಡಿಪ್ಪೊಡಿ ಆಳ್ವಾರ್, ತಿರುಪ್ಪಾಣಾಳ್ವಾರ್ ಮತ್ತು ತಿರುಮಂಗೈ ಆಳ್ವಾರ್), ಅವರು ಆಂಡಾಳ್ಳನ್ನು “ಶ್ರೀ” ಎಂದು, ಮಧುರಕವಿ ಆಳ್ವಾರ್ರನ್ನು  “ಮಿಶ್ರ” ಎಂದು (ಪಾಂಡಿತ್ಯವುಳ್ಳ /  ಗೌರವವುಳ್ಳ) ಮತ್ತು ರಾಮಾನುಜರನ್ನು ಯತೀಂದ್ರ ಎಂದು ಹೇಳಿದ್ದಾರೆ.

ಆಳ್ವಾರುಗಳು ಈ ಕೆಳಕಂಡ ಕ್ರಮದಲ್ಲಿ:

ಅಡಿಯೇನ್

ಅರ್.ಸೌಮ್ಯಲತಾ ದೇವರಾಜನ್ ರಾಮಾನುಜ ದಾಸಿ

ಮೂಲ: https://acharyas.koyil.org/index.php/azhwars/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – https://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org