ಅೞಗಿಯ ಮಣವಾಳ ಮಾಮುನಿಗಳ್

ಶ್ರೀ:  ಶ್ರೀಮತೇ ಶಠಕೋಪಾಯ ನಮ:  ಶ್ರೀಮತೇ ರಾಮಾನುಜಾಯ ನಮ:  ಶ್ರೀಮದ್ ವರವರಮುನಯೇ ನಮ:  ಶ್ರೀ ವಾನಾಚಲ ಮಹಾಮುನಯೇ ನಮ: ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ತಿರುವಾಯ್ಮೊೞಿ ಪಿಳ್ಳೈ ಬಗ್ಗೆ ಚರ್ಚೆ ಮಾಡಿದ್ವೆ.  (https://acharyas.koyil.org/index.php/2021/02/23/thiruvaimozhi-pillai-kannada) ಈಗ ನಾವು ಓರಾಣ್ ವೞಿ ಆಚಾರ್ಯರುಗಳಲ್ಲಿ, ಮುಂದೆ ಅೞಗಿಯ ಮಣವಾಳ ಮಾಮುನಿಗಳ ಬಗ್ಗೆ ನೋಡೋಣ. ತಿರುನಕ್ಷತ್ರಮ್: ಐಪ್ಪಸಿ, ತಿರುಮೂಲಂ ಅವತಾರ ಸ್ಥಳಂ: ಆೞ್ವಾರ್ ತಿರುನಗರಿ (ತಿರುಕ್ಕುರುಗೂರ್) ಆಚಾರ್ಯನ್: ತಿರುವಾಯ್ಮೊೞಿ ಪಿಳ್ಳೈ ಶಿಷ್ಯರು: ಅಷ್ಟ ದಿಗ್ಗಜರು – ಪೊನ್ನಡಿಕ್ಕಾಲ್ ಜೀಯರ್, ಕೋಯಿಲ್ ಅಣ್ಣನ್, ಪತಂಗಿ … Read more