ವಡಕ್ಕು ತಿರುವೀದಿಪಿಳ್ಳೈ
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ನಮ್ಬಿಳ್ಳೈ (https://acharyas.koyil.org/index.php/2021/02/17/nampillai-kannada/) ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರ್ಗಳಲ್ಲಿ, ವಡಕ್ಕು ತಿರುವೀದಿಪಿಳ್ಳೈ ಬಗ್ಗೆ ನೋಡೋಣ. ವಡಕ್ಕು ತಿರುವೀದಿಪಿಳ್ಳೈ – ಕಾಂಚೀಪುರಂ ತಿರು ನಕ್ಷತ್ರ೦: ಆಣಿ ಸ್ವಾತಿ ಅವತಾರ ಸ್ಥಳ೦: ಶ್ರೀರಂಗಂ ಆಚಾರ್ಯರು: ನಮ್ಪಿಳ್ಳೈ ಅವರು ಶಿಷ್ಯರು: ಪಿಳ್ಳೈ ಲೋಕಾಚಾರ್ಯರು, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್, ಮುಂತಾದವರು. ಪರಮಪದ … Read more