ನಮ್ಮಾೞ್ವಾರ್
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ಸೇನೈ ಮುದಲಿಯಾರ್ (ವಿಷ್ವಕ್ಸೇನರ್) ಬಗ್ಗೆ ಚರ್ಚೆ ಮಾಡಿದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರುಗಳಲ್ಲಿ, ಮುಂದೆ ನಮ್ಮಾೞ್ವಾರ್ರ ಬಗ್ಗೆ ನೊಡೊಣ. (https://acharyas.koyil.org/index.php/2016/02/07/senai-mudhaliar-kannada/) ನಮ್ಮಾೞ್ವಾರ್ – ಆೞ್ವಾರ್ ತಿರುನಗರಿ ತಿರುನಕ್ಷತ್ರಮ್: ವೈಗಾಸಿ, ವಿಶಾಕಂ ಅವತಾರ ಸ್ಥಳಂ: ಆೞ್ವಾರ್ ತಿರುನಗರಿ (ತಿರುಕುರುಗೂರ್) ಆಚಾರ್ಯನ್: ವಿಶ್ವಕ್ಸೇನರ್ ಶಿಷ್ಯರು: ಮಧುರಕವಿ ಆೞ್ವಾರ್, ನಾಥಮುನಿಗಳು ಮತ್ತು ಅವರ ದಾರಿಯಲ್ಲಿ ಬರುವ ಎಲ್ಲಾ … Read more