ತಿರುವರಂಗಪ್ಪೆರುಮಾಳ್ ಅರಯರ್
ಶ್ರೀ: ಶ್ರೀಮತೇ ಶಠಗೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುವರಂಗಪ್ಪೆರುಮಾಳ್ ಅರಯರ್ – ಶ್ರೀರಂಗಮ್ ತಿರುನಕ್ಷತ್ರಮ್ : ವೈಕಾಶಿ, ಕೇಟ್ಟೈಅವತಾರ ಸ್ಥಳ : ಶ್ರೀರಂಗಮ್ಆಚಾರ್ಯನ್: ಮಣಕ್ಕಾಲ್ ನಂಬಿ, ಆಳವಂದಾರ್ ಶಿಷ್ಯರು: ಎಂಪೆರುಮಾನಾರ್ (ಗ್ರಂಥ ಕಾಲಕ್ಷೇಪ ಶಿಷ್ಯ) ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್ ತಿರುವರಂಗಪ್ಪೆರುಮಾಳ್ ಅರಯರ್ ಅವರು ಆಳವಂದಾರ್ ಅವರ ಪುತ್ರರು ಮತ್ತು ಆಳವಂದಾರ್ ಅವರ ಪ್ರಮುಖ ಶಿಷ್ಯರಲ್ಲೊಬ್ಬರಾಗಿದ್ದರು. ಅರಯರ್ ಅವರು ಸಂಗೀತ, ನೃತ್ಯ ಮತ್ತು ನಾಟಕಗಳಲ್ಲಿ ಪಾರಂಗತರಾಗಿದ್ದರು. … Read more