ತಿರುಪ್ಪಾಣಾಳ್ವಾರ್
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಕಾರ್ತಿಗೈ, ರೋಹಿಣಿ ಅವತಾರ ಸ್ಥಳಂ: ಉರೈಯೂರ್ ಆಚಾರ್ಯನ್: ವಿಶ್ವಕ್ಸೇನರ್ ಕೃತಿಗಳು: ಅಮಲನಾದಿಪಿರಾನ್ ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್ ಪೂರ್ವಾಚಾರ್ಯ ಚರಿತ್ರೆಯಲ್ಲಿ ಆಳವಂದಾರರಿಗೆ ಮುನಿ ವಾಹನರ್ ಎಂದೂ ಹೆಸರಾದ ತಿರುಪ್ಪಾಣಾಳ್ವಾರರ ಕುರಿತು ವಿಶಿಷ್ಟವಾದ ಸಂಬಂಧವಿತ್ತೆಂದು ವಿವರಿಸಲಾಗಿದೆ. ಪೆರಿಯವಾಚಾನ್ ಪಿಳ್ಳೈ, ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಮತ್ತು ವೇದಾಂತಾಚಾರ್ಯರ್ ಇವರು ಆಳ್ವಾರರ ಅಮಲನಾದಿಪಿರಾನ್ ಪ್ರಬಂಧಕ್ಕೆ ಸುಂದರವಾದ ವ್ಯಾಖ್ಯಾನಗಳನ್ನು ಬರೆದಿದ್ದಾರೆ. … Read more