ತಿರುಮಳಿಶೈ ಆಳ್ವಾರ್
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರು ನಕ್ಷತ್ರ೦: ತೈ, ಮಖ೦ ಅವತಾರ ಸ್ಥಳ೦: ತಿರುಮಳಿಶೈ ಆಚಾರ್ಯರು: ವಿಶ್ವಕ್ಸೇನರ್, ಪೇಯಾಳ್ವಾರ್ ಶಿಷ್ಯರು: ಕಣಿಕಣ್ಣನ್, ಧೃಡವ್ರತ ಕೃತಿಗಳು: ನಾನ್ ಮುಗನ್ ತಿರುವ೦ದಾದಿ, ತಿರುಚ್ಛಂದ ವಿರುತ್ತಂ ಪರಮಪದವನ್ನು ಅಲಂಕರಿಸಿದ ಸ್ಥಳ: ತಿರುಕ್ಕುಡಂದೈ ಮಾಮುನಿಗಳು ಆಳ್ವಾರರು ಶಾಸ್ತ್ರಗಳ ಬಗ್ಗೆ ಅತ್ಯಂತ ಪರಿಶುದ್ಧ ಙ್ಞಾನಹೊಂದಿದ್ದರು ಎಂದು. ಮಣವಾಳ ಮಾಮುನಿಗಳು ಹೇಳುವುದು ಏನೆಂದರೆ – ಶ್ರೀಮನ್ನಾರಾಯಣನೊಬ್ಬನೇ ಪೂಜಿಸಲು ಅರ್ಹನು ಮತ್ತು ನಾವು ಅನ್ಯ ದೇವತೆಗಳ … Read more