ಕುರುಗೈ ಕಾವಲಪ್ಪನ್
ಶ್ರೀ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಥೈ, ವಿಶಾಖಮ್ಅವತಾರ ಸ್ಥಳಂ: ಆಳ್ವಾರ್ ತಿರುನಗರಿಆಚಾರ್ಯನ್: ನಾಥಮುನಿಗಳ್ ಕುರುಗೈ ಕಾವಲಪ್ಪನ್ ನಾಥಮುನಿಗಳಿಗೆ ಒಬ್ಬ ಪ್ರಿಯ ಶಿಷ್ಯರಾಗಿದ್ದರು. ನಾಥಮುನಿಗಳು ಕಾಟ್ಟು ಮನ್ನಾರ್ ಕೋಯಿಲ್ ಗೆ ಹಿಂತಿರುಗಿದನಂತರ ಕೆಲಕಾಲ ಭಗವಂತನಲ್ಲಿ ಧ್ಯಾನಮಗ್ನರಾಗಿರುತ್ತಾರೆ. ತದನಂತರ, ಅವರು ಯೋಗರಹಸ್ಯಗಳನ್ನು ಕಲಿಯಲು ಕುರುಗೈ ಕಾವಲಪ್ಪನ್ ಅವರಿಗೆ ಆದೇಶಿಸುತ್ತಾರೆ ಮತ್ತು ಅದನ್ನು ಅವರಿಗೆ ಬೋಧಿಸುತ್ತಾರೆ. ಕುರುಗೈ ಕಾವಲಪ್ಪನ್ ಅದನ್ನೆಲ್ಲಾ ಕಲಿಯುತ್ತಾರೆ ಮತ್ತು ಅಷ್ಟಾಂಗ ಯೋಗದಲ್ಲಿ ಭಗವಂತನ ಧ್ಯಾನವನ್ನು ಮುಂದುವರಿಸುತ್ತಾರೆ. … Read more