ಉಯ್ಯಕ್ಕೊಣ್ಡಾರ್
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ನಾಥಮುನಿಗಳ್ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರ್ಗಳಲ್ಲಿ, ಮುಂದೆ ಉಯ್ಯಕ್ಕೊಣ್ಡಾರ್ ಬಗ್ಗೆ ನೊಡೊಣ.(https://acharyas.koyil.org/index.php/2017/07/10/nathamunigal/) ಉಯ್ಯಕ್ಕೊಣ್ಡಾರ್ – ತಿರುವೆಳ್ಳರೈ ಉಯ್ಯಕ್ಕೊಣ್ಡಾರ್ – ಆೞ್ವಾರ್ ತಿರುನಗರಿ ತಿರು ನಕ್ಷತ್ರ೦: ಚಿತ್ತಿರೈ, ಕಾರ್ತಿಗೈ ಅವತಾರ ಸ್ಥಳ೦: ತಿರುವೆಳ್ಳರೈ ಆಚಾರ್ಯರು: ನಾಥಮುನಿಗಳ್ ಶಿಷ್ಯರು: ಮಣಕ್ಕಾಲ್ ನಂಬಿ, ತಿರುವಲ್ಲಿಕ್ಕೇಣಿ ಪಾಣ್ ಪೆರುಮಾಳ್ ಅರೈಯರ್, ಚೇಟ್ಟಲೂರ್ ಶೆಂಡಲಂಗಾರ … Read more