ಮಹಾ ಪೂರ್ಣ (ಪೆರಿಯ ನಂಬಿ)
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ (https://acharyas.koyil.org/index.php/2018/02/21/alavandhar-kannada/) ನಾವು ಆಳವಂದಾರ್ ಬಗ್ಗೆ ಚರ್ಚಿಸಿದೆವು. ನಾವು ಈಗ ಓರಾನ್ ವಳಿ ಗುರು ಪರಂಪರೆಯಲ್ಲಿ ಮುಂದಿನ ಅಚಾರ್ಯರ ಬಗ್ಗೆ ಮುಂದುವರೆಯೋಣ. ಪೆರಿಯ ನಂಬಿ – ಶ್ರೀರಂಗಂ ತಿರುನಕ್ಷತ್ರಂ: ಮಾರ್ಗಳಿ, ಕೇಟ್ಟೈ ಅವತಾರ ಸ್ಥಳಂ: ಶ್ರೀರಂಗಂ ಆಚಾರ್ಯ: ಆಳವಂದಾರ್ ಶಿಷ್ಯರು: ಎಂಬೆರುಮಾನಾರ್, ಮಲೈ ಕುನಿಯ ನಿನ್ರಾರ್, ಆರಿಯೂರಿಲ್ ಶ್ರೀ ಶಠಗೋಪ ದಾಸರ್, ಅಣಿ ಅರಂಗತ್ತಮುದನಾರ್ ಪಿಳ್ಳೈ, … Read more