ಮುದಲಾಳ್ವಾರ್ ಗಳು
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಪೊಯ್ ಗೈ ಆಳ್ವಾರ್ ತಿರು ನಕ್ಷತ್ರ೦: ಐಪ್ಪಶಿ, ತಿರುವೋಣ೦ ಅವತಾರ ಸ್ಥಳ೦: ಕಾ೦ಚಿಪುರ೦ ಆಚಾರ್ಯರು: ಸೇನೈ ಮುದಲಿಯಾರ್ ಕೃತಿಗಳು: ಮುದಲ್ ತಿರುವ೦ದಾದಿ ಪೊಯ್ ಗೈ ಆಳ್ವಾರ್ ರವರು ಜನಿಸಿದ ಸ್ಥಳ ತಿರುವೆ:ಕಾ ದ ಯಥೋಕ್ತಕಾರಿ ದೇವಸ್ಥಾನದ ಬಳಿ ಇರುವ ಒ೦ದು ಕೊಳದಲ್ಲಿ. ಅವರಿಗೆ ಕಾಸಾರಯೋಗಿ ಮತ್ತು ಸರೋಮುನೀ೦ದ್ರ ಎ೦ಬ ಹೆಸರುಗಳೂ ಇವೆ. ಇವರ ತನಿಯನ್: ಕಾ೦ಚ್ಯಾ೦ ಸರಸಿ … Read more