ಮಧುರಕವಿ ಆಳ್ವಾರ್
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಚಿತ್ತಿರೈ, ಚಿತ್ತಿರೈ ಅವತಾರ ಸ್ಥಳ: ತಿರುಕ್ಕೋಳೂರ್ ಆಚಾರ್ಯನ್: ನಮ್ಮಾಳ್ವಾರ್ ಕೃತಿಗಳು: ಕಣ್ಣಿನುಣ್ ಚಿರುತ್ತಾಮ್ಬು ಪರಮಪದಕ್ಕೆ ಸೇರಿದ ಸ್ಥಳ: ಆಳ್ವಾರ್ ತಿರುನಗರಿ ನಂಪಿಳ್ಳೈ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಮಧುರಕವಿ ಆಳ್ವಾರರ ವೈಭವಗಳನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ. ಅದರ ಕುಡಿನೋಟ ಇಲ್ಲಿದೆ. ಋಷಿಗಳು ತಮ್ಮ ದೃಷ್ಟಿಯನ್ನು ಸಾಮಾನ್ಯ ಶಾಸ್ತ್ರಗಳ ಮೇಲೆ ಕೇಂದ್ರೀಕರಿಸಿದ್ದಾರೆ; ಅವುಗಳು ಪುರುಷಾರ್ಥ (ಆತ್ಮದ ಗುರಿ ಸಾಧನೆ) ಗಳಾದ … Read more