ಕುಲಶೇಖರ ಆಳ್ವಾರ್
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಮಾಶಿ, ಪುನರ್ಪೂಸಮ್ ಅವತಾರ ಸ್ಥಲ: ತಿರುವಂಜಿಕ್ಕಳಮ್ ಆಚಾರ್ಯನ್: ವಿಶ್ವಕ್ಸೇನರ್ ಕೃತಿಗಳು: ಮುಕುಂದ ಮಾಲೈ, ಪೆರುಮಾಳ್ ತಿರುಮೊಳಿ ಪರಮಪದಕ್ಕೆ ಸೇರಿದ ಸ್ಥಳ: ಮನ್ನಾರ್ ಕೋಯಿಲ್ (ತಿರುನೆಲ್ವೇಲಿ ಹತ್ತಿರ) ಕುಲಶೇಖರ ಆಳ್ವಾರರ ಹಿರಿಮೆ ಏನೆಂದರೆ ಅವರು ವಾಸ್ತವವಾಗಿ ಕ್ಷತ್ರಿಯ ಕುಲದಲ್ಲಿ (ಮಹಾ ಗರ್ವ ಉಂಟುಮಾಡಬಲ್ಲ ಕುಲ) ಜನಿಸಿದ್ದರೂ ಅವರು ಎಂಬೆರುಮಾನ್ ಮತ್ತು ಭಕ್ತರ ಕುರಿತು ಅತಿ ವಿನಮ್ರ ಭಾವನೆಯನ್ನು … Read more