ಶ್ರೀವೈಷ್ಣವ ಗುರುಪರಂಪರೆ – ಮುನ್ನುಡಿ – ಮುಂದುವರಿಕೆ
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ (https://acharyas.koyil.org/index.php/2015/08/06/introduction-kannada/), ನಾವು ಗುರುಪರಂಪರೆಯ ಬಗ್ಗೆ ವಿಚಾರ ಮಾಡಲು ಆರಂಭಿಸಿದ್ದೇವೆ. ಶ್ರೀ ರಂಗನಾಥ – ಮೊದಲನೆ ಆಚಾರ್ಯ ಆಳ್ವಾರ್ ಮತ್ತು ಆಚಾರ್ಯರು – ಶ್ರೀ ರಾಮಾನುಜಾಚಾರ್ಯರ ಸುತ್ತಲು ಶ್ರಿಯಃಪತಿಯಾದ ಶ್ರೀಮನ್ ನಾರಾಯಣನು (ಶ್ರೀ ಮಹಾಲಕ್ಷ್ಮಿಯ ಪತಿ) ಸಂಪೂರ್ಣ ಮಂಗಳಕರ ಗುಣವುಳ್ಳುವವನು. ಸದಾಕಾಲ ಶ್ರೀವೈಕುಂಠದಲ್ಲಿ ದಿವ್ಯ ಪತ್ನಿಯರೊಡನೆ (ಶ್ರೀದೇವಿ, ಭೂದೇವಿ, ನೀಳಾದೇವಿ) ವಾಸಿಸುವ ಶ್ರೀಮನ್ ನಾರಾಯಣನ ಸೇವೆಮಾಡಲು, ಅನಂತ, … Read more